Database of movies 2009 (in Kannada)

From GGpedia Kannada Films Database

Jump to: navigation, search

2009 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು

ಬಿಡುಗಡೆ-
ಯಾದ ದಿನ
ಚಿತ್ರದ ಹೆಸರು ಮುಖ್ಯ
ಚಿತ್ರಮಂದಿರ
ವಾರ-
ಗಳು
ಸಿಬಿಆರ್ ನಿರ್ದೇಶನ ಸಂಗೀತ
ನಿರ್ದೇಶನ
ತಾರಾಗಣ
2009-01-01 ಗುಲಾಮ ಕಪಾಲಿ 3 ಯು/ಎ ತುಷಾರ್ ರಂಗನಾಥ್ ಗುರುಕಿರಣ್ ಪ್ರಜ್ವಲ್ ದೇವರಾಜ್, ಬಿಯಾಂಕ ದೇಸಾಯಿ
2009-01-09 ಅನು [ರಿ] ಅಭಿನಯ್ 2 ಶಿವಗಣಪತಿ ಶೇಖರ್‌ಚಂದ್ರ ಪೂಜಾ ಗಾಂಧಿ, ರಶ್ಮಿ
2009-01-09 ಚಿಕ್‌ಪೇಟೆ ಸಾಚಾಗಳು ಮೇನಕಾ 4 ಯು/ಎ ನಾಗೇಂದ್ರ ಮಾಗಡಿ ಎಸ್.ನಾರಾಯಣ್ ಎಸ್.ನಾರಾಯಣ್, ಜಗ್ಗೇಶ್
2009-01-09 ಕೆಂಪ ನರ್ತಕಿ+ಸಪ್ನ 2+1 ಯು/ಎ ಜಗದೀಶ್ ಗುರುಕಿರಣ್ ಸಂತೋಷ್, ತನುಷಿಕ
2009-01-09 ಟ್ಯಾಕ್ಸಿ ನಂ-1 ಅಪರ್ಣ 1 ಯು ಪ್ರಭಾಕರ್ ನಟರಾಜ್ ಕಾನಗೋಡು ಪ್ರಭಾಕರ್, ನಿಖಿತರಾವ್
2009-01-15 ಸರ್ಕಸ್ ಅಪರ್ಣ
+ಮೂವಿಲ್ಯಾಂಡ್
3+1 ಯು ದಯಾಳ್ ಪದ್ಮನಾಭನ್ ಎಮಿಲ್ ಗಣೇಶ್, ಅರ್ಚನ ಗುಪ್ತ
2009-01-16 ಪ್ರಚಂಡರು ಸಪ್ನ 1 ಯು/ಎ ಜಯಂತ್ ಎಂ.ಎಸ್.ಮಾರುತಿ ಆದಿ ಲೋಕೇಶ್, ಅಭಿಜಿತ್
2009-01-16 ಶಿವಮಣಿ ತ್ರಿಭುವನ್
+ಕೈಲಾಶ್
2+1 ಎಸ್.ಕೆ.ಅಮರನಾಥ್ ವೀರ ಸಮರ್ಥ್ ಶ್ರೀಮುರುಳಿ, ಶರ್ಮಿಳಾ ಮಾಂಡ್ರೆ
2009-01-23 ಜಾಲಿಡೇಸ್ [ರಿ] ತ್ರಿವೇಣಿ+ಕೈಲಾಶ್ 4+3 ಯು ಎಂ.ಡಿ.ಶ್ರೀಧರ್ ಮಿಕ್ಕಿ ಜೆ.ಮೇಯರ್ ಪ್ರದೀಪ್, ಐಶ್ವರ್ಯನಾಗ್
2009-01-23 ನಂದ ನರ್ತಕಿ+ಸಪ್ನ 4+11 ಆರ್.ಅನಂತರಾಜು ವಿ.ಮನೋಹರ್ ಶಿವರಾಜ್‌ಕುಮಾರ್, ಸಂಧ್ಯಾ
2009-01-23 ನನ್ನ ಮಾತು ಸುಳ್ಳಲ್ಲ ಕೈಲಾಶ್ 1 ಜಿತೇಂದ್ರ ವಿ.ಮನೋಹರ್
2009-01-30 ಅಂಬಾರಿ ಸಾಗರ್ 19 ಯು/ಎ ಎ.ಪಿ.ಅರ್ಜುನ್ ವಿ.ಹರಿಕೃಷ್ಣ ಯೋಗೀಶ್, ಸುಪ್ರೀತ
2009-01-30 ಅಮ್ಮ ಅಂದ್ರೇ..! ರಂಗನಾಥ 1 ಯು ಟಿ.ಮಣಿವಾಸಗನ್ ಎ.ಎಲ್.ಸ್ವಾಮಿ
2009-01-30 ಚಂದ್ರಗಿರಿ ರಹಸ್ಯ ಸಪ್ನ 1 ಜಿ.ಶೇಖರ್ ಜಿ.ಶೇಖರ್ ಮಾಳವಿಕಾ, ರಾಮ್
2009-01-30 ಮೇಘವೇ ಮೇಘವೇ ಕಪಾಲಿ 2 ಯು ವಿ.ನಾಗೇಂದ್ರ ಪ್ರಸಾದ್ ವಿ ಹರಿಕೃಷ್ಣ ಗ್ರೇಸಿ ಸಿಂಗ್, ರಾಮ್
2009-01-30 ಪೊಣ್ಣ್‌ರ ಮನಸ್ಸ್ (ಕೊಡವ) ಯು ರಾಜ್‍ಬಲ್ಲಾಳ್ ಹೇಮಂತ್ ರಶ್ಮಿ, ಜೆನಿತ್ ಅಯ್ಯಪ್ಪ
2009-02-06 ಬಿರುಗಾಳಿ ಸಂತೋಷ್ 4 ಯು/ಎ ಹರ್ಷ.ಎ ಅರ್ಜುನ್ ಚೇತನ್, ಸಿತಾರ ವೈದ್ಯ
2009-02-06 ಐಡ್ಯಾ ಮಾಡ್ಯಾರ ಕೈಲಾಶ್ 1 ಯು/ಎ ಯಶವಂತ
ಸರದೇಶಪಾಂಡೆ
ಕಿರಣ್ ಗೋಡಖಿಂಡಿ ಪೂರ್ಣಚಂದ್ರ ತೇಜಸ್ವಿ, ನವ್ಯಶ್ರೀ
2009-02-06 ಜಂಗ್ಲಿ ಅಪರ್ಣ 8 ಸೂರಿ ವಿ.ಹರಿಕೃಷ್ಣ ವಿಜಯ್, ಅಂದ್ರಿತಾ ರೇ
2009-02-13 ಕೆ‍ಎ 99 ಬಿ 333 ಕಪಾಲಿ 1 ಯು/ಎ ಜಿ.ಅರುಣ್ ಕುಮಾರ್ ಎಸ್.ನಾಗು ಸುನಿಲ್, ದೀಪಾಚಾರಿ
2009-02-13 ಕುರುನಾಡು ಪಿವಿಆರ್ 1 ಯು ಜಿ.ಮೂರ್ತಿ ಪ್ರವೀಣ್ ಗೋಡ್ಖಿಂಡಿ ದತ್ತಣ್ಣ, ಲಕ್ಷ್ಮಿ ಹೆಗ್ಡೆ
2009-02-13 ಸಂಸ್ಕಾರವಂತ ಪಿವಿಆರ್ 1 ಯು ಪಾರ್ಥಸಾರಥಿ ಸದ್ಗುಣರಾಜ್ ಕಾಶಿ, ನಿನಾಸಂ ಅಶ್ವಥ್
2009-02-13 ಸ್ವತಂತ್ರಪಾಳ್ಯ ಮೇನಕಾ 1 ಯು/ಎ ವೆಂಕಟ್ ಕೃಪಾಕರ್ ಅರ್ಜುನ್, ದಾಮಿನಿ
2009-02-20 ಈ ಸಂಭಾಷಣೆ ನರ್ತಕಿ 1 ಯು ರಾಜಶೇಖರ್.ಎಂ ವಿ.ಮನೋಹರ್ ಸಂದೇಶ್, ಹರಿಪ್ರಿಯ
2009-02-20 ವೆಂಕಟ ಇನ್ ಸಂಕಟ ತ್ರಿವೇಣಿ 7 ಯು ರಮೇಶ್ ಅರವಿಂದ್ ರಿಕ್ಕಿ ಕೇಜ್ ರಮೇಶ್ ಅರವಿಂದ್, ಶರ್ಮಿಳಾ ಮಾಂಡ್ರೆ
2009-02-27 ನಂಯಜಮಾನ್ರು ನರ್ತಕಿ 2 ಯು ಟಿ.ಎಸ್.ನಾಗಾಭರಣ ಹಂಸಲೇಖ ವಿಷ್ಣುವರ್ಧನ್, ನವ್ಯಾ ನಾಯರ್
2009-02-27 ತಬ್ಬಲಿ ಕಪಾಲಿ 2 ಯು ಎನ್.ಲೋಕೀ ನೀಲ್ ಆಕಾಶ್, ಮೇಘಶ್ರೀ
2009-03-06 ನಿನ್ನಲ್ಲೇ ಮೇನಕಾ 1 ಯು ಚಂದ್ರಶೇಖರ್ ರೆಡ್ಡಿ ಆರ್ಯಕಿರಣ್ ಮನೋಜ್, ಚಿಂತನಾ ಕೃಷ್ಣ
2009-03-06 ರಾಜ್‍ಕುಮಾರಿ [ರಿ] ಸಂತೋಷ್ 4 ಯು ಎಸ್.ಗೋವಿಂದ್ ರಾಜ್ ವಿ.ಹರಿಕೃಷ್ಣ ರವಿಚಂದ್ರನ್, ಬಾಲಾಜಿ
2009-03-06 ಸಿಂಚನ ಕೈಲಾಶ್ 1 ಯು ಬಿ.ಎಸ್.ಸಂಜಯ್ ದೇವು
2009-03-13 ಅಂಜದಿರು [ರಿ] ಕಪಾಲಿ 1 ಯು/ಎ ಜನಾರ್ಧನ್ ಆರ್. ಸುಂದರ್ ಸಿ.ಬಾಬು ಪ್ರಶಾಂತ್, ಶುಭಾ ಪುಂಜಾ
2009-03-13 ಬಾಜಿ ನರ್ತಕಿ 2 ಯು ಎಸ್.ಶ್ರೀನಿವಾಸ್
ಶಿಡ್ಲಘಟ್ಟ
ಜಿ.ಆರ್.ಶಂಕರ್ ಅಲೋಕ್ ಕಾಶೀನಾಥ್, ರಾಣಿ
2009-03-13 ಶಂಕರ ಪುಣ್ಯಕೋಟಿ ಕೈಲಾಶ್ 2 ಯು ಜಿ.ಮೂರ್ತಿ ಪ್ರವೀಣ್ ಗೋಡ್ಖಿಂಡಿ ಶರತ್‌ಬಾಬು, ವಿನಯಾ ಪ್ರಕಾಶ್
2009-03-20 ಈ ಶತಮಾನದ ವೀರ
ಮದಕರಿ
[ರಿ]
ಕಪಾಲಿ 9 ಯು/ಎ ಸುದೀಪ್ ಎಂ.ಎಂ.ಕೀರವಾಣಿ ಸುದೀಪ್, ರಾಗಿಣಿ
2009-03-20 ಗಡಿ ಬಿಡಿ ಹೆಂಡ್ತಿ ಮೇನಕಾ 1 ಯು ಬಿ.ರಾಮಮೂರ್ತಿ ಎಸ್.ಪಿ.ರಾಜ್ ಮೋಹನ್
2009-03-27 ಕನ್ನಡದ ಕಿರಣ್ ಬೇಡಿ ನರ್ತಕಿ+ಸಪ್ನ 6+2 ಯು ಎನ್.ಓಂಪ್ರಕಾಶ್ ರಾವ್ ಹಂಸಲೇಖ ಮಾಲಾಶ್ರೀ, ಶ್ರೀನಿವಾಸಮೂರ್ತಿ
2009-03-27 ರಾಮ್ ಬಲರಾಮ್ ಮೇನಕಾ 1 ಯು ಬಿ.ರಾಮಮೂರ್ತಿ ಎಸ್.ಪಿ.ರಾಜ್ ಆದಿ ಲೋಕೇಶ್, ಅಭಿಜಿತ್
2009-04-03 ಗೌತಮ್ [ರಿ] ಅಪರ್ಣ+ಕೈಲಾಶ್ 2+1 ಯು ಕೆ.ರಾಜೀವ್ ಪ್ರಸಾದ್ ಗುರುಕಿರಣ್ ಪ್ರೇಮ್, ಸಾರಾ ಆಲಂಬರ
2009-04-03 ಜಾಜಿ ಮಲ್ಲಿಗೆ [ರಿ] ಸಂತೋಷ್ 7 ಯು ಆರ್.ಅನಂತರಾಜು ಸಾಧು ಕೋಕಿಲಾ ಅಜಯ್ ರಾವ್, ಗೌರಿ ಮುಂಜಾಲ್
2009-04-10 ಹೃದಯಗಳ ವಿಷಯ ಅಭಿನಯ್ 1 ಯು ವಸಂತ್ ಡ್ರಮ್ಸ್ ದೇವ್ ಪ್ರಶಾಂತ್, ಮಧುಪ್ರಿಯಾ
2009-04-10 ಜೋಶ್ ತ್ರಿವೇಣಿ+ಸಪ್ನ 7+8 ಯು ಶಿವಮಣಿ ವರ್ಧನ್ ರಾಕೇಶ್, ಪೂರ್ಣ
2009-04-10 ನಿಷೇಧಾಜ್ಞೆ ಮೇನಕಾ 2 ಯು/ಎ ಪದ್ಮನಾಭ ಎಂ.ಎಸ್.ಗಿರಿಧರ್ ಆದಿ ಲೋಕೇಶ್, ಪ್ರಿಯಾಂಕ
2009-04-10 ಸವಾರಿ [ರಿ] ತ್ರಿಭುವನ್+ಕೈಲಾಶ್ 15+2 ಯು ಜೇಕಬ್ ವರ್ಗೀಸ್ ಮಣಿಕಾಂತ್ ಕದ್ರಿ ಶ್ರೀನಗರ ಕಿಟ್ಟಿ, ರಘು ಮುಖರ್ಜಿ
2009-04-17 ಉಡ ಅಭಿನಯ್ 1 ಯು/ಎ ಶಶಾಂಕ್ ರಾಜ್ ಭರಣಿಶ್ರೀ ಯುವರಾಜ್, ಸಂಚಿತಾ
2009-04-17 ಯಜ್ಞ ಅಪರ್ಣ 2 ಕೃಷ್ಣಬ್ರಹ್ಮ ಮುರುಳಿ ಶ್ರೀಮುರುಳಿ, ಪ್ರಿಯಾಂಕ
2009-04-24 ಆಟೋ ಮೇನಕಾ 8 ಯು ಮಲ್ಲಿಕಾರ್ಜುನ
ಮುತ್ತಲಗೇರಿ
ವಿಜಯಕೃಷ್ಣ ಮೈಸೂರು ಸತ್ಯ, ರೋಷನಿ
2009-04-24 ಚೆಲ್ಲಿದರು ಸಂಪಿಗೆಯ [ರಿ] ಅಭಿನಯ್ 1 ಯು ಎಸ್.ನಾರಾಯಣ್ ಎಸ್.ನಾರಾಯಣ್ ಪ್ರಶಾಂತ್, ಬಿಯಾಂಕ ದೇಸಾಯಿ
2009-04-24 ಪೊನ್ನಮ್ಮ (ಕೊಡವ) ರಿಚರ್ಡ್ ಕ್ಯಾಸ್ಟಲಿನೋ ವಿಜಯಭಾರತಿ-
ರಾಗ್‌ದೇವ್
ಎಂ.ಮುದ್ದಣ್ಣ, ಹರ್ಷಿಕಾ ಪೂಣಚ್ಚ
2009-05-01 ಎಷ್ಟು ನಗ್ತಿ ನಗು ಕೈಲಾಶ್ 4 ಯು ಚಿಂದೋಡಿ ಮಧುಕೇಶ್ ಎಂ.ಎಸ್.ಮಾರುತಿ ಮೋಹನ್, ರೋಷನಿ
2009-05-01 ಮಚ್ಚ ಅಭಿನಯ್ 2 ದತ್ತು ಅರ್ಜುನ್ ಜೀವನ್, ಸರಿತಾ ಜೈನ್
2009-05-01 ಮಿಂಚು [ರಿ] ಅಪರ್ಣ 1 ಯು/ಎ ವಿಶಾಲ್ ರಾಜ್ ರಾಜೇಶ್ ರಾಮನಾಥ್ ಸಿದ್ಧಾಂತ್, ಅರ್ಚನಾ
2009-05-08 ಹ್ಯಾಟ್ರಿಕ್ ಹೊಡಿಮಗ ನರ್ತಕಿ 3 ಸತ್ಯ.ಪಿ ಜಸ್ಸಿ ಗಿಫ್ಟ್ ಶಿವರಾಜ್‌ಕುಮಾರ್, ನಿಕೋಲೆಟ್ ಬರ್ಡ್
2009-05-08 ಸೀನ ಅಪರ್ಣ 3 ಬಸವರಾಜ್ ಬಳ್ಳಾರಿ ಎ.ಟಿ.ರವೀಶ್ ತರುಣ್, ಪ್ರಿಯಾಂಕ
2009-05-22 ದುಬಯ್ ಬಾಬು [ರಿ] ಕಪಾಲಿ 5 ಯು/ಎ ನಾಗಣ್ಣ ವಿ.ಶ್ರೀಧರ್ ಉಪೇಂದ್ರ, ನಿಖಿತಾ
2009-05-22 ಜೋಡಿ ನಂ.1 ಸಪ್ನ 1 ಯು ಅಭಿಜಿತ್ ಎಂ.ಎನ್.ಕೃಪಾಕರ್ ಅಭಿಜಿತ್, ರಾಮ್‍ಕುಮಾರ್
2009-05-22 ತಾಕತ್ ಸಂತೋಷ್ 7 ಯು/ಎ ಎಂ.ಎಸ್.ರಮೇಶ್ ಗುರುಕಿರಣ್ ವಿಜಯ್, ಶುಭಾ ಪುಂಜಾ
2009-05-29 ಅಭಿಮಾನಿ ಅಪರ್ಣ+ಕೈಲಾಶ್ 1+2 ಯು ಪ್ರವೀಣ್ ಇಂಜಿನಿಯರ್ ಧರ್ಮತೇಜ ರಾಹುಲ್, ನಿಧಿ ಸುಬ್ಬಯ್ಯ
2009-05-29 ಕಲಾಕಾರ್ ನರ್ತಕಿ 2 ಯು ಹರೀಶ್ ರಾಜ್ ಗಿರಿಧರ್ ದಿವಾನ್ ಹರೀಶ್ ರಾಜ್, ರಾಧಿಕಾ ಗಾಂಧಿ
2009-05-29 ನನ್ನೆದೆಯ ಹಾಡು ತ್ರಿವೇಣಿ 1 ಯು ಗುರುವೇಂದ್ರ ಎ.ಟಿ.ರವೀಶ್ ಆನಂದ್, ರಮ್ಯಾ ಬಾರ್ನೆ
2009-06-05 ಯುವ ಅಪರ್ಣ+ಕೈಲಾಶ್ 3+1 ಯು/ಎ ಕೆ.ನರೇಂದ್ರ ಬಾಬು ಗುರುಕಿರಣ್ ಕಾರ್ತಿಕ್, ಮಧು ಶರ್ಮ
2009-06-12 ಕಾರಂಜಿ ನರ್ತಕಿ 2 ಯು ಶ್ರೀಧರ್ ವೀರ್ ಸಮರ್ಥ್ ವಿಜಯ್ ರಾಘವೇಂದ್ರ, ಗೌರಿ ಕಾರ್ನಿಕ್
2009-06-12 ಒಲವೇ ಜೀವನ
ಲೆಕ್ಕಾಚಾರ
ಸಾಗರ್+ಕೈಲಾಶ್ 3+2 ಯು/ಎ ನಾಗತಿಹಳ್ಳಿ
ಚಂದ್ರಶೇಖರ್
ಮನೋಮೂರ್ತಿ ಶ್ರೀನಗರ್ ಕಿಟ್ಟಿ, ರಾಧಿಕಾ ಪಂಡಿತ್
2009-06-19 ಬ್ಲ್ಯಾಕ್ ತ್ರಿವೇಣಿ 1 ಯು/ಎ ಮಹೇಂದ್ರ ಸಿ.ಆರ್.ಬಾಬ್ಬಿ ಕಿಶೋರ್, ಮಾನಸಿ
2009-06-19 ಚೈತನ್ಯ ಪಿವಿಆರ್ 1 ಡಿ.ಕೆ.ಶಿವರಾಜ್ ಗೋಪಿಕೃಷ್ಣ ಮಾ.ಸಚಿನ್, ಬೇಬಿ ನಿಕ್ಷಿತ
2009-06-19 ಯೋಧ [ರಿ] ಭೂಮಿಕಾ 7 ಯು/ಎ ಎನ್.ಓಂಪ್ರಕಾಶ್ ರಾವ್ ಹಂಸಲೇಖ ದರ್ಶನ್, ನಿಖಿತಾ
2009-06-26 ಬಂದೇ ಬರ್‌ತಾಳೆ ಅಪರ್ಣ 1 ಯು ದೇವದಾಸ್ ದೇವದಾಸ್ ಸೂರ್ಯ, ಸುಪ್ರೀತ
2009-06-26 ಪ್ರೀತ್ಸೆ ಪ್ರೀತ್ಸೆ ತ್ರಿವೇಣಿ 5 ಯು ಕೆ.ಮಾದೇಶ್ ಅನುಪ್ ಸೀಳಿನ್ ಯೋಗೀಶ್, ಉದಯ ತಾರಾ
2009-07-03 ಚಮ್ಕಾಯ್ಸಿ ಚಿಂದ
ಉಡಾಯ್ಸಿ
ನರ್ತಕಿ+ಸಪ್ನ 3+5 ಯು ಎ.ಆರ್.ಬಾಬು ಪಿ.ಬಿ.ಬಾಲಾಜಿ ಕೋಮಲ್, ನಿಧಿ ಸುಬ್ಬಯ್ಯ
2009-07-03 ಕಬಡ್ಡಿ ಅಪರ್ಣ 2 ಯು ನರೇಂದ್ರ ಬಾಬು ಹಂಸಲೇಖ ಪ್ರವೀಣ್, ಪ್ರಿಯಾಂಕ
2009-07-10 ಅದೃಷ್ಟ ಮೇನಕಾ 1 ಥ್ರಿಲ್ಲರ್ ಮಂಜು ಎಂ.ಎನ್.ಕೃಪಾಕರ್ ಥ್ರಿಲ್ಲರ್ ಮಂಜು, ಅಭಿಜಿತ್
2009-07-10 ಕೆಂಚ ಸಂತೋಷ್ 3 ಯು/ಎ ಪಿ.ಎನ್.ಸತ್ಯ ರಾಜೇಶ್ ರಾಮನಾಥ್ ಪ್ರಜ್ವಲ್ ದೇವರಾಜ್, ಪ್ರಜ್ಞ
2009-07-17 ಎದ್ದೇಳು ಮಂಜುನಾಥಾ ಅಪರ್ಣ 7 ಯು/ಎ ಗುರುಪ್ರಸಾದ್ ಅನೂಪ್‌ ಸೀಳಿನ್ ಜಗ್ಗೇಶ್, ಯಜ್ಞ ಶೆಟ್ಟಿ
2009-07-17 ಲವ್ ಗುರು ಸಾಗರ್+ಸಪ್ನ
+ಕೈಲಾಶ್
6+1+2 ಯು ಪ್ರಶಾಂತ್ ರಾಜ್ ಜೋಶ್ವ ಶ್ರೀಧರ್ ತರುಣ್, ರಾಧಿಕಾ ಪಂಡಿತ್
2009-07-17 ಮಿಸ್ಟರ್ ಪೈಂಟರ್ ಕಪಾಲಿ 2 ಯು ದಿನೇಶ್ ಬಾಬು ಜಿ.ಆರ್.ಶಂಕರ್ ಯೋಗೀಶ್, ರಂಗಾಯಣ ರಘು
2009-07-24 ಹೌಸ್ ಫುಲ್ ತ್ರಿಭುವನ್ 8 ಯು ಹೇಮಂತ್ ಹೆಗಡೆ ಕಿರಣ್ ದಿಗಂತ್, ಗಿರಿಜಾ ಓಕ್
2009-07-24 ಮುನಿಯ ನರ್ತಕಿ 4 ಯು/ಎ ಟಿ.ನಾಗಚಂದ್ರ ಜಿ.ಅಭಿಮನ್ ರಾಯ್ ಮಯೂರ್ ಪಟೇಲ್, ಸಾಹಿತ್ಯ
2009-07-31 ಮಳೆ ಬರಲಿ ಮಂಜೂ
ಇರಲಿ
ತ್ರಿವೇಣಿ 4 ಯು ವಿಜಯಲಕ್ಷ್ಮಿಸಿಂಗ್ ಮನೋಮೂರ್ತಿ ಶ್ರೀನಗರ ಕಿಟ್ಟಿ, ಪಾರ್ವತಿ
2009-07-31 ವೆಂಕಿ ಕಪಾಲಿ 2 ಯು/ಎ ಎಸ್.ಮಾಧವ್ ಎ.ಎಂ.ನೀಲ್ ಪ್ರಶಾಂತ್, ರಶ್ಮಿ
2009-08-14 ರಾಜ್ ಸಂತೋಷ್+ಸಪ್ನ 9+3 ಯು/ಎ ಪ್ರೇಮ್ ವಿ.ಹರಿಕೃಷ್ಣ ಪುನೀತ್ ರಾಜ್‌ಕುಮಾರ್, ನಿಶಾ ಕೊಠಾರಿ
2009-08-21 ಮೌನರಾಗ ಸವಿತ 1 ಯು ಎಚ್.ಎಲ್.ಮಧು ಸಂಗೀತ್ ಸಾಗರ್ ಸೂರ್ಯ
2009-08-28 ಚೆಲುವಿನ ಚಿಲಿಪಿಲಿ [ರಿ] ತ್ರಿವೇಣಿ+ಸಪ್ನ 2+3 ಯು ಎಸ್.ನಾರಾಯಣ್ ಮಿಕ್ಕಿ ಜೆ.ಮೇಯರ್ ಪಂಕಜ್, ರೂಪಿಕಾ
2009-08-28 ಇನಿಯ ಸಾಗರ್ 3 ಯು ಮಹೇಶ್ ವಿ.ಶ್ರೀಧರ್ ಬಾಲಾಜಿ, ಪೂಜಾ ಗಾಂಧಿ
2009-09-03 ವಾಯುಪುತ್ರ [ರಿ] ನರ್ತಕಿ+ಮೇನಕಾ 4+1 ಯು/ಎ ಕಿಶೋರ್ ಸರ್ಜಾ ವಿ.ಹರಿಕೃಷ್ಣ ಚಿರಂಜೀವಿ ಸರ್ಜಾ, ಅಂದ್ರಿತಾ ರೇ
2009-09-04 ಹುಷಾರ್ ಮೇನಕಾ 2 ಆದರ್ಶ ಆದರ್ಶ ಆದರ್ಶ, ಮಲ್ಲಿಕಾ ಕಪೂರ್
2009-09-04 ಮುಸ್ಸಂಜೆಯ ಗೆಳತಿ ಅಪರ್ಣ 1 ಯು/ಎ ಬಿ.ಪಿ.ಶ್ರೀನಿವಾಸ್ ಎ.ಎಂ.ನೀಲ್‌ ಬಿ.ಪಿ.ಶ್ರೀನಿವಾಸ್, ಶಾಲಿನಿ
2009-09-11 ಭಾಗ್ಯದ ಬಳೆಗಾರ ಕಪಾಲಿ 6 ಯು ಓಂ ಸಾಯಿಪ್ರಕಾಶ್ ಇಳಯರಾಜ ಶಿವರಾಜ್‌ಕುಮಾರ್, ನವ್ಯಾ ನಾಯರ್
2009-09-11 ಪ್ರೇಮ್ ಕಹಾನಿ ತ್ರಿವೇಣಿ 4 ಯು ಆರ್.ಚಂದ್ರು ಇಳಯರಾಜ ಅಜಯ್, ಶೀಲಾ
2009-09-18 ಬೆಟ್ಟದಪುರದ ದಿಟ್ಟ
ಮಕ್ಕಳು
ಪಿವಿಆರ್ 1 ಯು ಕೋಡ್ಲು ರಾಮಕೃಷ್ಣ ಸಿ.ಆರ್.ಬಾಬಿ ಮಾಸ್ಟರ್ ಶಶಾಂಕ್, ಶ್ರೀನಿವಾಸಮೂರ್ತಿ
2009-09-18 ರಜನಿ [ರಿ] ಅಪರ್ಣ 4 ಯು/ಎ ಥ್ರಿಲ್ಲರ್ ಮಂಜು ಹಂಸಲೇಖ ಉಪೇಂದ್ರ, ಆರತಿ ಛಾಬ್ರಿಯಾ
2009-09-25 ಧನುಷ್ ಮೇನಕಾ 1 ಯು/ಎ ಜಯಂತ್ ಎಂ.ಎಸ್.ಮಾರುತಿ ಪ್ರಶಾಂತ್, ರಮಣೀತೊ ಚೌಧರಿ
2009-09-25 ಮನಸಾರೆ ಸಾಗರ್+ಮೇನಕಾ 13+2 ಯು ಯೋಗರಾಜ್‌ ಭಟ್ ಮನೋಮೂರ್ತಿ ದಿಗಂತ್, ಅಂದ್ರಿತಾ ರೇ
2009-10-02 ಅಭಯ್ ನರ್ತಕಿ+ಸಪ್ನ 4+1 ಯು/ಎ ಮಹೇಶ್ ಬಾಬು ವಿ.ಹರಿಕೃಷ್ಣ ದರ್ಶನ್, ಆರತಿ ಠಾಕುರ್
2009-10-02 ಜಾಲ ಸಪ್ನ 1 ಯು/ಎ ನಾಗನಾಥ ಎಂ.ಜೋಶಿ ಮದನ್ ಮೋಹನ್ ಚೇತನ್, ದೀಪು
2009-10-02 ಸೆಲ್ಯೂಟ್ ತ್ರಿಭುವನ್+ಸಪ್ನ 1+1 ಯು/ಎ ಬಿ.ಸಿ.ಪಾಟೀಲ್ ಸಾಯಿ ಕಾರ್ತಿಕ್ ಬಿ.ಸಿ.ಪಾಟೀಲ್, ಅಶ್ವಿನಿ
2009-10-09 ಬಳ್ಳಾರಿ ನಾಗ [ರಿ] ತ್ರಿವೇಣಿ 4 ಯು ದಿನೇಶ್ ಬಾಬು ಎಲ್.ಎನ್.ಶಾಸ್ತ್ರಿ ವಿಷ್ಣುವರ್ಧನ್, ಮಾನಸಿ
2009-10-09 ಹುಚ್ಚಿ ಕೈಲಾಶ್ 1 ಯು ವೆಂಕಟೇಶ ಪಂಚಾಂಗಂ ರಾಜ್ ಭಾಸ್ಕರ್ ಪೂಜಾ ಗಾಂಧಿ, ತಿಲಕ್
2009-10-16 ಗಿಲ್ಲಿ [ರಿ] ಸಂತೋಷ್+ಸಪ್ನ 3+3 ಯು/ಎ ರಾಘವ ಲೋಕಿ ಯುವನ್ ಶಂಕರ್
ರಾಜಾ
ಗುರುರಾಜ್, ರಾಕುಲ್ ಪ್ರೀತ್‌ಸಿಂಗ್
2009-10-16 ನಿನಗಾಗಿ ಕಾದಿರುವೆ ತ್ರಿಭುವನ್ 1 ಯು/ಎ ಜಾಲಿ ಬಾಸ್ಟಿನ್ ರಾಬಿನ್ ಗುರಂಗ್‌ ಪೂಜಾ ಗಾಂಧಿ, ವಿಶಾಲ್ ಹೆಗಡೆ
2009-10-23 ಮ್ಯಾಡ್ ಲವ್ ಮೇನಕಾ 1 ಯು ತೇಜ.ಜಿ ಎಲ್.ಎನ್.ಗೂಚಿ ರಾಮು, ರವೀನಾ
2009-10-23 ಯಾರದು ? ಕಪಾಲಿ+ಸಪ್ನ 5+2 ಯು/ಎ ಶ್ರೀನಿವಾಸ್ ಕೌಶಿಕ್ ಅಖಿಲ್.ಜಿ ವಿನೋದ್ ರಾಜ್, ಅಶ್ವಿನಿ
2009-10-30 ಅಜಂತಾ ಮೇನಕಾ 1 ರಾಜ್ಪಾ ರವಿಶಂಕರ್ ಇಳಯರಾಜ ವೆಂಕಟೇಶ್, ಹನಿ ರೋಸ್
2009-10-30 ಅರ್ಥ ಕೈಲಾಶ್ 1 ಬಿ.ಸುರೇಶ್ ಹಂಸಲೇಖ ರಘುನಾಥ್, ಕಿರಣ್ ಬಾರ್ಕೂರ್
2009-10-30 ಬನದ ನೆರಳು ಕೈಲಾಶ್ 1 ಉಮಾಶಂಕರಸ್ವಾಮಿ ಪಿಚ್ಚಳ್ಳಿ ಶ್ರೀನಿವಾಸ ಬಿ.ಜಯಶ್ರೀ, ಹರೀಶ್ ರಾಜ್
2009-10-30 ದಾಟು ಕೈಲಾಶ್ 1 ಕೆ.ಶಿವರುದ್ರಯ್ಯ ಹಂಸಲೇಖ ರೂಪಾ ಅಯ್ಯರ್, ದತ್ತಣ್ಣ
2009-10-30 ಗುಬ್ಬಚ್ಚಿಗಳು ಕೈಲಾಶ್ 1 ಯು ಅಭಯ ಸಿಂಹ ಅನ್ಮೋಲ್ ಭಾವೆ ಅಭಿಲಾಶ್, ಪ್ರಕೃತಿ
2009-10-30 ಯೋಗಿ ನರ್ತಕಿ+ಕೈಲಾಶ್ 3+1 ಯು/ಎ ಉದಯ ಪ್ರಕಾಶ್ ಎಮಿಲ್‌ ಯೋಗೀಶ್, ಬಿಯಾಂಕ ದೇಸಾಯಿ
2009-11-06 ಟೆಂಥ್ ಕ್ಲಾಸ್ ಎ ಸೆಕ್ಷನ್ [ರಿ] ತ್ರಿಭುವನ್+ಕೈಲಾಶ್ 1+1 ಯು/ಎ ದಿಲ್ ಸತ್ಯ ಆರ್.ಎನ್.ಅಭಿಲಾಶ್ ನವೀನ್, ಪ್ರಿಯಾಂಕ
2009-11-06 ಇವ್ನು ತುಂಬಾನೇ ಒರಟ ಸವಿತಾ 1 ಯು/ಎ ಜ್ಯೋತಿಶ್
2009-11-06 ಮೂರು ಗುಟ್ಟು ಒಂದು ಸುಳ್ಳು
ಒಂದು ನಿಜ
ತ್ರಿವೇಣಿ 4 ಯು ದಿನೇಶ್‌ಬಾಬು ಸುಮಾ ಶಾಸ್ತ್ರಿ ರಮೇಶ್ ಅರವಿಂದ್‌, ಕೋಮಲ್‌
2009-11-06 ಪರಿಚಯ ಸಂತೋಷ್+ಕೈಲಾಶ್ 3+1 ಯು ಕೆ.ಸಂಜಯ್ ಜಸ್ಸಿ ಗಿಫ್ಟ್ ತರುಣ್, ರೇಖಾ
2009-11-12 ದೇವರು ಕೊಟ್ಟ ತಂಗಿ ಭೂಮಿಕಾ 3 ಯು ಓಂ ಸಾಯಿಪ್ರಕಾಶ್ ಹಂಸಲೇಖ ಶಿವರಾಜ್‌ಕುಮಾರ್, ಮೀರಾ ಜಾಸ್ಮಿನ್
2009-11-13 ಐ.ಪಿ.ಸಿ ಸೆಕ್ಷನ್ ೩೦೦ [ರಿ] ಮೇನಕಾ 2 ಯು/ಎ ಶಶಿಕಾಂತ್ ವೀರ್ ಸಮರ್ಥ್ ವಿಜಯ ರಾಘವೇಂದ್ರ, ಪ್ರಿಯಾಂಕ
2009-11-20 ದೇವ್ರು [ರಿ] ನರ್ತಕಿ 3 ಸಾಧು ಕೋಕಿಲ ಸಾಧು ಕೋಕಿಲ ವಿಜಯ್, ಪ್ರಜ್ಞಾ
2009-11-27 ಮೇನಕ 1 ಎಂ.ಮಹೇಶ್ ಕುಮಾರ್ ಜಿ.ಅಭಿಮನ್ ರಾಯ್ ಸುಧಿ, ದಿವ್ಯಾ ಶ್ರೀಧರ್
2009-11-27 ಗೋಕುಲ ಅನುಪಮ 5 ಯು ಪ್ರಕಾಶ್ ಮನೋಮೂರ್ತಿ ವಿಜಯ್ ರಾಘವೇಂದ್ರ, ಪೂಜಾ ಗಾಂಧಿ
2009-11-27 ಜೀವಾ ಸಂತೋಷ್+ಸಪ್ನ 2+1 ಯು/ಎ ಪ್ರಭು ಶ್ರೀನಿವಾಸ್ ಗುರುಕಿರಣ್ ಪ್ರಜ್ವಲ್ ದೇವರಾಜ್, ಋತುವಾ
2009-11-27 ಕಾಜಾರ್ (ಕೊಂಕಣಿ) ರಿಚರ್ಡ್ ಕ್ಯಾಸ್ಟಲಿನೋ ವಿಜಯಭಾರತಿ ಲ್ಯಾರಿ ಫೆರ್ನಾಂಡಿನ್, ಹರ್ಷಿಕಾ ಪೂಣಚ್ಚ
2009-12-04 ಮಳೆಬಿಲ್ಲೇ ತ್ರಿವೇಣಿ+ಸಪ್ನ 2+1 ಯು/ಎ ಮಹೇಶ್ ಸುಖಧರೆ ಮಣಿಕಾಂತ್ ಕದ್ರಿ ದಿಗಂತ್, ಪ್ರಜ್ಞಾ
2009-12-04 ನಿರುದ್ಯೋಗಿ ಮೂವಿಲ್ಯಾಂಡ್ 1 ಯು ನಾಗ್ ಹುಣಸೋಡ್ ಎ.ಟಿ.ರವೀಶ್ ಚಂದ್ರಕಾಂತ್, ಪುಷ್ಪಲತಾ
2009-12-04 ರಾವಣ [ರಿ] ಭೂಮಿಕಾ 2 ಯೋಗೀಶ್ ಹುಣಸೂರು ಜಿ.ಅಭಿಮನ್ ರಾಯ್ ಯೋಗೀಶ್, ಸಂಚಿತಾ ಪಡುಕೋಣೆ
2009-12-11 ಮಳೆಯಲಿ ಜೊತೆಯಲಿ ಸಂತೋಷ್+ಸಪ್ನ 8+7 ಯು ಪ್ರೀತಂ ಗುಬ್ಬಿ ವಿ.ಹರಿಕೃಷ್ಣ ಗಣೇಶ್, ಅಂಜನಾ ಸುಖಾನಿ
2009-12-11 ಭಯ ಡಾಟ್ ಕಾಂ ನರ್ತಕಿ 1 ಯು/ಎ ವೇಮಗಲ್ ಜಗನ್ನಾಥರಾವ್ ರಾಜೇಶ್ ರಾಮನಾಥ್ ಸಂತೋಷ್, ಮಧುಸಾಗರ್
2009-12-18 ಕಳ್ಳರ ಸಂತೆ ತ್ರಿವೇಣಿ 5 ಯು/ಎ ಡಿ.ಸುಮನಾ ಕಿತ್ತೂರು ವಿ.ಮನೋಹರ್ ಯಶ್, ಹರಿಪ್ರಿಯ
2009-12-25 ರಾಮ್ [ರಿ] ಸಾಗರ್+ಸಪ್ನ 17+8 ಯು ಕೆ.ಮಾದೇಶ್ ವಿ.ಹರಿಕೃಷ್ಣ ಪುನೀತ್ ರಾಜ್‌ಕುಮಾರ್, ಪ್ರಿಯಮಣಿ
2009-12-25 ಶಿಶಿರ ನರ್ತಕಿ 2 ಮಂಜು ಸ್ವರಾಜ್ ಅಜನೀಶ್ ಲೋಕನಾಥ್‌ ಯಶಸ್, ಪ್ರೇಮಾ
2009 ಪುಟಾಣಿ ಪಾರ್ಟಿ ಪಿ.ಎನ್.ರಾಮಚಂದ್ರ ವಿಜಯ್ ಪ್ರಕಾಶ್ ರಂಜಿತಾ ಜಾಧವ್, ಶರತ್ ಅಂಚತ್ ಗಿರಿ

See Also

Personal tools