Database of movies 2006 (in Kannada)

From GGpedia Kannada Films Database

Jump to: navigation, search

2006 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು

ಬಿಡುಗಡೆ-
ಯಾದ ದಿನ
ಚಿತ್ರದ ಹೆಸರು ಮುಖ್ಯ
ಚಿತ್ರಮಂದಿರ
ವಾರಗಳು ಸಿಬಿಆರ್ ನಿರ್ದೇಶನ ಸಂಗೀತ ನಿರ್ದೇಶನ ತಾರಾಗಣ
2006-01-06 ಮಂಡ್ಯ ಮೇನಕಾ 6 ಯು/ಎ ಎನ್.ಓಂಪ್ರಕಾಶ್ ರಾವ್ ಗುರುಕಿರಣ್ ದರ್ಶನ್, ರಾಧಿಕಾ
2006-01-13 ಓ ಪ್ರಿಯತಮ ಕಲ್ಪನ 2 ಯು ಶಿವಪ್ರಭು ವಲೀಶ-ಸಂದೀಪ್ ಅಜಯ್ ರಾವ್, ಸಂಚನಾ
2006-01-19 ಶ್ರೀ ಅಭಿನಯ್ 4 ಯು/ಎ ಪ್ರಕಾಶ್ ವಲೀಶ-ಸಂದೀಪ್ ವಿಜಯ್ ರಾಘವೇಂದ್ರ, ಜೆನ್ನಿಫರ್ ಕೊತ್ವಾಲ್
2006-01-27 ಮಿಠಾಯಿ ಮನೆ ಪಿವಿಆರ್ 2 ಯು ಆರತಿ ಎನ್.ಎಸ್.ಪ್ರಸಾದ್ ಅದಿತಿ, ಸುರಭಿ
2006-01-27 ವೀರು ಕಲ್ಪನ 1 ಯು ಎಸ್.ನಾರಾಯಣ್ ಎಸ್.ನಾರಾಯಣ್ ಮಾಸ್ಟರ್ ಪಂಕಜ್, ಉಮಾಶ್ರೀ
2006-02-03 ಬಾ ರತಿ ಸ್ಟೇಟ್ಸ್ 1 ಕೃಷ್ಣೇಗೌಡ ಅಭಿಮನ್ಯು ಸಾಧನಾ, ಶ್ರೀದೇವಿ
2006-02-03 ಈಶ ಕಲ್ಪನ 1 ಯು ಕೆ.ಎ.ರೆಹಮಾನ್ ತೇಜ ಧೀರಜ್, ನೀತಾ
2006-02-03 ಉಪ್ಪಿದಾದಾ ಎಂ.ಬಿ.ಬಿ.ಎಸ್ ಅಪರ್ಣ 4 ಯು/ಎ ಡಿ.ರಾಜೇಂದ್ರ ಬಾಬು ಆರ್.ಪಿ.ಪಟ್ನಾಯಕ್ ಉಪೇಂದ್ರ, ಉಮಾ
2006-02-10 ಸೆವೆನ್’ಓ ಕ್ಲಾಕ್ ತ್ರಿವೇಣಿ 5 ಯು ಸಂತೋಷ್ ರೈ ಪಾತಾಜೆ ಎಂ.ಎಸ್.ಮಧುಕರ್ ಮಿಥುನ್, ಪೂಜಾ ಕನ್ವಾಲ್
2006-02-10 ಮಠ ಕಲ್ಪನ 9 ಯು ಗುರು ಪ್ರಸಾದ್ ವಿ.ಮನೋಹರ್, ಉದಯರವಿ ಜಗ್ಗೇಶ್, ಸುದರ್ಶನ್
2006-02-17 ಮೈ ಆಟೋಗ್ರಾಫ್ ಸಂತೋಷ್ 25 ಯು ಸುದೀಪ್ ಭಾರದ್ವಾಜ್ ಸುದೀಪ್, ಮೀನಾ
2006-02-17 ಸುಂಟರಗಾಳಿ ಕಪಾಲಿ 8 ಸಾಧು ಕೋಕಿಲ ಸಾಧು ಕೋಕಿಲ ದರ್ಶನ್, ರಕ್ಷಿತ
2006-02-24 ರಮ್ಯ ಚೈತ್ರಕಾಲ ನರ್ತಕಿ 1 ಯು ಸುನೀಲ್ ಕುಮಾರ್ ದೇಸಾಯಿ ಶ್ಯಾಮಸುಂದರ್ ಸಂದೀಪ್, ಅರ್ಚನಾ
2006-03-03 ಗೋಪಿ ನರ್ತಕಿ 2 ಯು ಜಿ.ಕೆ.ಮುದ್ದುರಾಜ್ ಮಣಿಶರ್ಮ ಮುರಳಿ, ಗೌರಿ ಮುಂಜಾಲ್
2006-03-03 ಶಿಷ್ಯ ಮೇನಕಾ 3 ಯು/ಎ ವಿಕ್ಟರಿ ವಾಸು ವಿ.ನಾಗೇಂದ್ರ ಪ್ರಸಾದ್ ದೀಪಕ್, ಚೈತ್ರಾ ಹಳ್ಳಿಕೇರಿ
2006-03-10 ಹೆತ್ತವರ ಕನಸು ಅಪರ್ಣ 2 ಯು ಓಂ ಸಾಯಿಪ್ರಕಾಶ್ ಮಹೇಶ್ ಮಯೂರ್ ಪಟೇಲ್, ರಾಧಿಕಾ
2006-03-17 ಅಶೋಕ ನರ್ತಕಿ 6 ಯು/ಎ ಶಿವಮಣಿ ಸಾಧು ಕೋಕಿಲ ಶಿವರಾಜ್‌ಕುಮಾರ್, ಸುನಿತಾ ವೆರ್ಮ
2006-03-17 ನಿಧಿ ತ್ರಿವೇಣಿ 1 ಯು ರಾಧಾಕೃಷ್ಣ ರಾಜೇಶ್ ರಾಮನಾಥ್ ಅರ್ಜುನ್, ದೇವರಾಜ್
2006-03-24 ಹಠವಾದಿ ತ್ರಿವೇಣಿ 7 ಯು ವಿ.ರವಿಚಂದ್ರನ್ ವಿ.ರವಿಚಂದ್ರನ್ ರವಿಚಂದ್ರನ್, ರಾಧಿಕಾ
2006-03-31 ತಂದೆಗೆ ತಕ್ಕ ಮಗ ಮೆಜೆಸ್ಟಿಕ್ 4 ಯು/ಎ ಎಸ್.ಮಹೇಂದರ್ ಎಸ್.ಎ.ರಾಜ್‌ಕುಮಾರ್ ಅಂಬರೀಶ್, ಉಪೇಂದ್ರ
2006-04-07 ಶುಭಂ ಸಾಗರ್ 3 ಯು ರವಿ ಆರ್.ಗರಣಿ ಗುರುಕಿರಣ್ ಶಿವಧ್ವಜ್, ಸಂಜೀತಾ
2006-04-14 ನಾಗ ಕಲ್ಪನ 3 ಯು/ಎ ವೈ.ಯೇಸುದಾಸ್ ವೆಂಕಟ್-ನಾರಾಯಣ್ ಶಿವರಾಮ್, ಪೂನಂ
2006-04-14 ಸೇವಂತಿ ಸೇವಂತಿ ಕಪಾಲಿ 11 ಯು ಎಸ್.ನಾರಾಯಣ್ ಎಸ್.ಎ.ರಾಜ್‌ಕುಮಾರ್ ವಿಜಯ ರಾಘವೇಂದ್ರ, ರಮ್ಯ
2006-04-21 ಚೆಲ್ಲಾಟ ಮೇನಕಾ 14 ಯು ಎಂ.ಡಿ.ಶ್ರೀಧರ್ ಗುರುಕಿರಣ್ ಗಣೇಶ್, ರೇಖಾ
2006-04-28 ಅಂಬಿ ನರ್ತಕಿ 3 ಯು/ಎ ವಿ.ನಾಗೇಂದ್ರ ಪ್ರಸಾದ್ ವಿ.ನಾಗೇಂದ್ರ ಪ್ರಸಾದ್ ಆದಿತ್ಯ, ಮಾನ್ಯ
2006-04-28 ನನ್ನ ಹೆಂಡತಿ ಕೊಲೆ ಸ್ಟೇಟ್ಸ್ 1 ಯು ಬಿ.ಆರ್.ಕೇಶವ್ ಎಂ.ಎಸ್.ಮಾರುತಿ ನವೀನ್ ಮಯೂರ್, ರೋಹಿಣಿ
2006-05-04 ಅಜಯ್ ಸಾಗರ್ +ಸಪ್ನ 9+6 ಯು ಮೆಹರ್ ರಮೇಶ್ ಮಣಿಶರ್ಮ ಪುನೀತ್ ರಾಜ್‌ಕುಮಾರ್, ಅನು ಮೆಹ್ತಾ
2006-05-12 ಬೆಳ್ಳಿ ಬೆಟ್ಟ ಕಲ್ಪನ 2 ಯು ಶಿವರಾಜ್ ಹೊಸಕೆರೆ ಎ.ಟಿ.ರವೀಶ್ ಸುನಿಲ್ ರಾವ್, ಮಾನ್ಯ
2006-05-12 ಜೂಲಿ ತ್ರಿವೇಣಿ 5 ಯು ಪೂರ್ಣಿಮಾ ಮೋಹನ್ ರಾಜೇಶ್ ರಾಮನಾಥ್ ಡಿನೊ ಮೋರಿಯಾ, ರಮ್ಯ
2006-05-12 ತುತ್ತೂರಿ ಮೆಜೆಸ್ಟಿಕ್ 2 ಯು ಪಿ.ಶೇಷಾದ್ರಿ ಹಂಸಲೇಖ ದತ್ತಾತ್ರೇಯ, ಧರ್ಮ
2006-05-19 ತವರಿನ ಸಿರಿ ನರ್ತಕಿ 6 ಯು ಓಂ ಸಾಯಿಪ್ರಕಾಶ್ ಹಂಸಲೇಖ ಶಿವರಾಜ್‌ಕುಮಾರ್, ಡೈಸಿ ಬೋಪಣ್ಣ
2006-06-02 ಮಿಸ್ ಕ್ಯಾಲಿಫೋರ್ನಿಯ ಮೆಜೆಸ್ಟಿಕ್ 1 ಯು ಕೋಡ್ಲು ರಾಮಕೃಷ್ಣ ರವಿ ದತ್ತಾತ್ರೇಯ ದಿಗಂತ್, ಜಾನು
2006-06-08 ದತ್ತ ಮೆಜೆಸ್ಟಿಕ್ 9 ಯು ಚಿ.ಗುರುದತ್ ಆರ್.ಪಿ.ಪಟ್ನಾಯಕ್ ದರ್ಶನ್, ರಮ್ಯ
2006-06-15 ಹನಿಮೂನ್ ಎಕ್ಸ್‌ಪ್ರೆಸ್ ತ್ರಿವೇಣಿ +ಸಪ್ನ 12+3 ಯು/ಎ ನಾಗೇಂದ್ರ ಮಾಗಡಿ ಆರ್.ಪಿ.ಪಟ್ನಾಯಕ್ ಎಸ್.ನಾರಾಯಣ್, ಜಗ್ಗೇಶ್
2006-06-23 ಗುಡ್ ಲಕ್ ಕಲ್ಪನ 4 ಯು ಎಸ್.ನಂದಕುಮಾರ್ ರಾಜೇಶ್ ರಾಮನಾಥ್ ಅನಿರುದ್ದ, ರಾಧಿಕ
2006-06-30 ತಿರುಪತಿ ಕಪಾಲಿ 4 ಶಿವಮಣಿ ರಾಜೇಶ್ ರಾಮನಾಥ್ ಸುದೀಪ್, ಪೂಜಾ ಕನ್ವಾಲ್
2006-07-07 ಸೈನೈಡ್ ತ್ರಿಭುವನ್ 8 ಯು ಎ.ಎಂ.ಆರ್.ರಮೇಶ್ ಸಂದೀಪ್ ಚೌತ ರವಿ ಕಾಳೆ, ಮಾಳವಿಕಾ
2006-07-14 ಜ್ಯಾಕ್‌ಪಾಟ್ ನರ್ತಕಿ 6 ಯು ಎನ್.ಎಂ.ನಿರಂಜನ್ ಆಲ್ವಿನ್-ಕೃಪಾಕರ್-ಹಮೀದ್ ದ್ಯಾನ್, ಶುಭಾ ಪೂಂಜ
2006-07-28 ಗಂಡ ಹೆಂಡತಿ ಮೇನಕಾ 12 ರವಿ ಶ್ರೀವತ್ಸ ಗುರುಕಿರಣ್ ವಿಶಾಲ್ ಹೆಗ್ಡೆ, ತಿಲಕ್
2006-07-28 ನೀನೆಲ್ಲೋ ನಾನಲ್ಲೆ ಸಾಗರ್ 7 ಯು ದಿನೇಶ್ ಬಾಬು ರಮೇಶ್ ಕೃಷ್ಣ ವಿಷ್ಣುವರ್ದನ್, ರವಿಚಂದ್ರನ್
2006-08-04 ಗಂಡುಗಲಿ ಕುಮಾರರಾಮ ಕಪಾಲಿ 5 ಯು ಭಾರ್ಗವ ಗುರುಕಿರಣ್ ಶಿವರಾಜ್‌ಕುಮಾರ್, ಅನಿತಾ
2006-08-11 ಮೋಹಿನಿ 9886788888 ಸಂತೋಷ್ 8 ಯು/ಎ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹಂಸಲೇಖ ಆದಿತ್ಯ, ಸದಾ
2006-08-25 ನನ್ನ ಕನಸಿನ ಹೂವೇ ಕಲ್ಪನ 1 ಯು ಎಸ್.ಎಂ.ಪಾಟೀಲ್ ಎನ್.ಎಸ್.ಪ್ರಸಾದ್ ವಿನಾಯಕ ಜೋಶಿ, ಪ್ರೀತಿ
2006-09-01 ಒಡಹುಟ್ಟಿದವಳು ನರ್ತಕಿ 7 ಯು ಓಂ ಸಾಯಿಪ್ರಕಾಶ್ ಆರ್.ಪಿ.ಪಟ್ನಾಯಕ್ ರವಿಚಂದ್ರನ್, ರಕ್ಷಿತ
2006-09-08 ಗಟ್ಟಿತಾಳಿ ಬಿಟ್ಟಿಮೇಳ ಕಲ್ಪನ 2 ಯು ರಾಜೇಶ್ ಕುಮಾರ್ ರಾಜೇಶ್ ರಾಮನಾಥ್ ಕಾಶೀನಾಥ್, ಮಾಧುರಿ
2006-09-08 ಕಡಲ ಮಗೆ (ತುಳು) ಪ್ರವೀಣ್ ಕುಮಾರ್ ತೊಕ್ಕಟ್ಟು ಚಂದ್ರಕಾಂತ್ ದಿಗಂತ್, ಸರಿತಾ ಜೈನ್
2006-09-08 ಮಹಾನಗರ ಅಪರ್ಣ 2 ಯು/ಎ ಈಶ್ವರ್ ಸಾಯಿ ಸತೀಶ್ ವಿನೋದ್ ಪ್ರಭಾಕರ್
2006-09-15 ಐಶ್ವರ್ಯ ಸಾಗರ್ 11 ಯು ಇಂದ್ರಜಿತ್ ಲಂಕೇಶ್ ರಾಜೇಶ್ ರಾಮನಾಥ್ ಉಪೇಂದ್ರ, ದೀಪಿಕಾ ಪಡುಕೋಣೆ
2006-09-22 ಆಟೋಗ್ರಾಫ್ ಪ್ಲೀಸ್ ಅಪರ್ಣ 2 ಯು ಭಾರತೀ ಶಂಕರ್ ಅರ್ಜುನ್ ಆಕಾಶ್, ಸಂಜನಾ
2006-09-21 ಜೊತೆ ಜೊತೆಯಲಿ ತ್ರಿವೇಣಿ 25 ಯು ದಿನಕರ್ ತೂಗುದೀಪ ವಿ.ಹರಿಕೃಷ್ಣ ಪ್ರೇಮ್, ರಮ್ಯ
2006-09-29 ಬೆಳ್ಳಿ ಬೆಳಕು ಕೈಲಾಶ್ 1
2006-09-28 ಸಿರಿವಂತ ಕಪಾಲಿ 8 ಯು ಎಸ್.ನಾರಾಯಣ್ ಎಸ್.ಎ.ರಾಜ್‌ಕುಮಾರ್ ವಿಷ್ಣುವರ್ಧನ್, ಶೃತಿ
2006-10-06 ರವಿಶಾಸ್ತ್ರಿ ಸಂತೋಷ್ 5 ಎಂ.ಎಸ್.ರಾಜಶೇಖರ್ ರಾಜೇಶ್ ರಾಮನಾಥ್ ರವಿಚಂದ್ರನ್, ಸ್ನೇಹ
2006-10-20 ಅವ್ನಂದ್ರೆ ಅವ್ನೆ ಕಲ್ಪನ 1 ಎ.ವೇಣುಗೋಪಾಲ್ ಸಂಗೀತ್ ಸಾಗರ್ ನವೀನ್ ಮಯೂರ್, ನಂದಿತಾ
2006-10-20 ರಂಭಾ ಅಪರ್ಣ 5 ಬಿ.ರಾಮಮೂರ್ತಿ ಗುರು ಪ್ರಸಾದ್ ಚಂದ್ರಕಾಂತ್, ನಯನಕೃಷ್ಣ
2006-10-20 ತಂಗಿಗಾಗಿ ನರ್ತಕಿ 5 ಪಿ.ಎನ್.ಸತ್ಯ ಸಾಧು ಕೋಕಿಲ ದರ್ಶನ್, ಪೂನಂ
2006-10-27 ಸಾವಿರ ಮೆಟ್ಟಿಲು ಕೈಲಾಶ್ 2 ಪುಟ್ಟಣ್ಣ ಕಣಗಾಲ್ - ಕೆ.ಎಸ್.ಎಲ್.ಸ್ವಾಮಿ ವಿಜಯಭಾಸ್ಕರ್ - ಪ್ರವೀಣ್ ಗೋಡ್ಖಿಂಡಿ ಜಯಂತಿ, ಕಲ್ಯಾಣ್ ಕುಮಾರ್
2006-11-10 ಹುಬ್ಬಳ್ಳಿ ಮೇನಕಾ 7 ಎನ್.ಓಂಪ್ರಕಾಶ್ ರಾವ್ ಎ.ಆರ್.ಹೇಮಂತ್ ಸುದೀಪ್, ರಕ್ಷಿತ
2006-11-10 ಪಾಂಡವರು ಸಂತೋಷ್ 4 ಯು ಕೆ.ವಿ.ರಾಜು ಹಂಸಲೇಖ ಅಂಬರೀಶ್, ದೇವರಾಜ್
2006-11-24 ಕೇರಾಫ್ ಫುಟ್‌ಪಾತ್ ತ್ರಿಭುವನ್ +ಕೈಲಾಶ್ 6+? ಯು ಮಾಸ್ಟರ್ ಕಿಷನ್ ರವಿ ದತ್ತಾತ್ರೇಯ ಮಾಸ್ಟರ್ ಕಿಷನ್, ಬಿ.ಜಯಶ್ರೀ
2006-11-24 ಕನ್ನಡದ ಕಂದ ಅಪರ್ಣ 11 ಯು ಬಿ.ಎನ್.ವಿಜಯಕುಮಾರ್ ಹೆಚ್.ಗುರುನಾಥ್ ವಿನೋದ್‌ರಾಜ್, ದಕ್ಷಾ
2006-11-24 ಸ್ಟೂಡೆಂಟ್ ಕಪಾಲಿ 4 ಯು/ಎ ಎಂ.ಡಿ.ಶ್ರೀಧರ್ ಆರ್.ಪಿ.ಪಟ್ನಾಯಕ್ ಮಯೂರ್ ಪಟೇಲ್, ಪೂಜಾ ಕನ್ವಲ್
2006-11-24 ತನನಂ ತನನಂ ನರ್ತಕಿ 7 ಯು ಕವಿತಾ ಲಂಕೇಶ್ ಕೆ.ಕಲ್ಯಾಣ್ ಶ್ಯಾಂ, ರಮ್ಯ
2006-12-01 ಮದನ ಸಾಗರ್ 2 ಯು/ಎ ಜೈ ಜಗದೀಶ್ ಯುವನ್ ಶಂಕರ್ ರಾಜ ಆದಿತ್ಯ, ಸಮೀಕ್ಷಾ
2006-12-08 ತೆನಾಲಿ ರಾಮ ಮೆಜೆಸ್ಟಿಕ್ 8 ಯು ನಾಗೇಂದ್ರ ಮಾಗಡಿ ಆರ್.ಪಿ.ಪಟ್ನಾಯಕ್ ಜಗ್ಗೇಶ್, ರಮೇಶ್
2006-12-15 ನಗೆ ಹಬ್ಬ ಸ್ಟೇಟ್ಸ್ 2 ಯು ಆದರ್ಶ ಆದರ್ಶ ಆದರ್ಶ, ಸುನೈನಾ
2006-12-22 ಕಲ್ಲರಳಿ ಹೂವಾಗಿ ಸಂತೋಷ್ 5 ಯು ಟಿ.ಎಸ್.ನಾಗಾಭರಣ ಹಂಸಲೇಖ ವಿಜಯ ರಾಘವೇಂದ್ರ, ಉಮಾ
2006-12-22 ನೀಲಕಂಠ ಕಪಾಲಿ 6 ಯು ಓಂ ಸಾಯಿಪ್ರಕಾಶ್ ವಿ.ರವಿಚಂದ್ರನ್ ರವಿಚಂದ್ರನ್, ನಮಿತಾ
2006-12-29 ಗೀಯ ಗೀಯ ಸಪ್ನ 1 ಯು ಕೃಷ್ಣಾರೆಡ್ಡಿ ಭವತಾರಿಣಿ ಇಳಯರಾಜ ಅಕ್ಷಯ್ ಕೃಷ್ಣ, ಸ್ವರ್ಣ ಮಲ್ಯ
2006-12-29 ಮುಂಗಾರು ಮಳೆ ಸಾಗರ್ 39 ಯು ಯೋಗರಾಜ್ ಭಟ್ ಮನೋ ಮೂರ್ತಿ ಗಣೇಶ್, ಸಂಜನಾ ಗಾಂಧಿ
2006 ಅ ಆ ಇ ಈ ಎನ್.ಆರ್.ನಂಜುಂಡೇ ಗೌಡ ವಿ.ಮನೋಹರ್ ಪ್ರೇಮ, ರಮೇಶ್ ಅರವಿಂದ್

See Also

Personal tools